ನಂದಿ ಬೆಟ್ಟದಲ್ಲಿ ಬುಲೆಟ್ ರೈಡ್ ಮಾಡಲು ಕೆಳಗೆ ಬಿದ್ದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ಶೇರ್ ಮಾಡಿ 'ಭಾರತೀಯ ಚಲನಚಿತ್ರದಲ್ಲಿ ಧೈರ್ಯಶಾಲಿ ಸ್ತ್ರೀ ಆಗಬೇಕಾದರೆ, ಕನಿಷ್ಟ ಒಂದು ಬೈಕ್ ರೈಡಿಂಗ್ ಶಾಟ್ ಹೊಂದಿಲ್ಲದಿದ್ದರೆ? 'ಎಂದು ಪ್ರಶ್ನಿಸಿದ್ದಾರೆ.<br /><br />Actress Shraddha Srinath falls down trying to Royal Enfield bike ride